ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲು ಬಹಳ ಕಾತರನಾಗಿದ್ದೇನೆ ಎಂದು ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೇಳಿದ್ದಾರೆ. ಸ್ಟೇಡಿಯಂ ಸಂಪೂರ್ಣ ಸಿದ್ಧಗೊಂಡಿದ್ದು, ಫೆಬ್ರವರಿ 24ರಂದು ಉದ್ಘಾಟನೆಗೊಳ್ಳುವುದರಲ್ಲಿದೆ.<br /><br />The world’s largest cricket stadium is getting built in Gujarat’s Ahmedabad. The Sardar Patel Stadium was built at a cost of Rs 700 crore and has a seating capacity of 1,10,000. Rohit Sharma says he can't wait to play here